ಸಾಮಾನ್ಯವಾಗಿ ಉಳಿತಾಯ ಖಾತೆ ಠೇವಣಿ ಹೊಂದಿರುವ ಗ್ರಾಹಕರು ಒಂದಲ್ಲ ಒಂದು ದಿನ ನಿಶ್ಚಿತ
ಠೇವಣಿ ಹೊಂದುವ ಗುರಿ ಹೊಂದಿ
ರುತ್ತಾರೆ. ನಿಶ್ಚಿತ ಠೇವಣಿ ಹೊಂದುವ ಮೂಲಕ ಆಪತ್ಕಾಲದಲ್ಲಿ ಹಣ ವಿನಿಯೋಗಿಸುವ ಉದ್ದೇಶ
ಎಲ್ಲರಿಗೂ ಇರುತ್ತದೆ.
ಆದರೆ. ಹತ್ತು ಹಲವು ವಿದೇಶಿ ಮೂಲದ ಬ್ಯಾಂಕುಗಳು, ದೇಶಿ ಬ್ಯಾಂಕ್ ಗಳು, ಸಹಕಾರಿ ಸಂಘದ
ಬ್ಯಾಂಕುಗಳು ಹೀಗೆ ವಿವಿಧ ಬ್ಯಾಂಕ್ ಗಳ ವಿವಿಧ ಬಡ್ಡಿದರ ನೋಡಿದರೆ ಯಾವುದು ಹೆಚ್ಚಿನ
ಲಾಭ ತರಬಲ್ಲದು ಎಂಬುದನ್ನು ಒಮ್ಮೆಗೆ ನಿರ್ಧರಿಸುವುದು ಎಲ್ಲರಿಗೂ ಕಷ್ಟ. ಇದಕ್ಕಾಗಿ
ನಿಶ್ಚಿತ ಠೇವಣಿ ಇಡುವ ಗ್ರಾಹಕರಿಗೆ ಬ್ಯಾಂಕ್ ಗಳು ನೀಡುವ ಬಡ್ಡಿದರದ ಪಟ್ಟಿ ಸಂಗ್ರಹಿಸಿ ಇಲ್ಲಿ ಮಾಹಿತಿ ನೀಡಿದೆ.
ಬ್ಯಾಂಕ್ ( 1-2 ವರ್ಷಗಳು(ಶೇಕಡಾವಾರು) 2 ರಿಂದ 3 ವರ್ಷಗಳು )
ಆಕ್ಸಿಸ್ ಬ್ಯಾಂಕ್ 8.50-9.00 9.00
ಬ್ಯಾಂಕ್ ಆಫ್ ಬರೋಡಾ 9.00 9.00
ಬ್ಯಾಂಕ್ ಆಫ್ ಇಂಡಿಯ 9.00-9.25 9.00
ಕೆನರಾ ಬ್ಯಾಂಕ್ 9.05 9.05
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ 9.00 8.75
ಕಾರ್ಪೊರೇಷನ್ ಬ್ಯಾಂಕ್ 8.75-9.00 8.75
ಎಚ್ ಡಿಎಫ್ ಸಿ ಬ್ಯಾಂಕ್ 8.00-8.75 8.75
ಐಸಿಐಸಿಐ ಬ್ಯಾಂಕ್ 7.50-9.00 8.75
ಐಡಿಬಿಐ ಬ್ಯಾಂಕ್ 8.75-9.00 9.00
ಐಎನ್ ಜಿ ವೈಶ್ಯ ಬ್ಯಾಂಕ್ 9.25 9.25
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ 8.75 8.75
ಸಿಂಡಿಕೇಟ್ ಬ್ಯಾಂಕ್ 8.75 8.75
ಫೆಡರಲ್ ಬ್ಯಾಂಕ್ 9.00-9.25 9.00
ಯೂನಿಯನ್ ಬ್ಯಾಂಕ್ ಆಫ್ ಇಂಡಿಯ 9.00 9.00
ವಿಜಯ ಬ್ಯಾಂಕ್ 9.00-9.25 9.00
No comments:
Post a Comment